Saturday, March 5, 2011
ಬೆಳ್ಳಿ ಗೆಜ್ಜೆ
ಪುಟ್ಟ ಪುಟ್ಟ ಪಾದ
ಬೆಳ್ಳಿ ಗೆಜ್ಜೆಯ ಅಂಚು
ಗೆಜ್ಜೆಯ ಹೊಳೆವ ಗುಂಡು
ತಾಕಿದಾಗ ಮೂಡುವ ಸದ್ದು
ಗಲ್‍ಗಲ್ ಸದ್ದಿಗೆ ಅಚ್ಚರಿ
ಅರಳಿ ನಿಂತ ಕಣ್ಣು
ಕಾಲು ಕುಣಿಸಿದ ಕಿನ್ನರಿಗೆ
ಸದ್ದಿನ ಮೂಲದ ಹುಡುಕಾಟ
ನಾದ ಹೊಮ್ಮುವ ಮೂಲ
ಕಾಲ ತುದಿಯಲ್ಲೆನ್ನುವ ಸಂತಸ
ಮತ್ತೆ ಕಾಲು ಕುಲುಕಾಟ
ಮತ್ತದೇ ಅಚ್ಚರಿ ವಿಸ್ಮಯದಾಟ
ಕಿನ್ನರಿಯ ಮೆಚ್ಚುಗೆಯ ನೋಟ
ಬೆಳ್ಳಿಗೆಜ್ಜೆಗೆ ಸಂತೃಪ್ತಿಯ ಹೆಮ್ಮೆ
**********************
ಸಾನ್ವಿಗೆ ನಿನ್ನೆ ಬೆಳ್ಳಿಗೆಜ್ಜೆ ತೊಡಿಸಿ, ಅವರ ಅಮ್ಮ ಮತ್ತು ಅಜ್ಜಿ ನೋಡುತ್ತಿದ್ದಾಗಿನ ದೃಶ್ಯಾವಳಿ ಇದು..
Subscribe to:
Post Comments (Atom)
ಮುದ್ದು ಸಾನ್ವಿಯ ಮತ್ತು ಕುಟುಂಬದವರೆಲ್ಲರ ಅನುಭವ ಕೇಳಿ ಖುಷಿಯಾಯಿತು.ಎಲ್ಲವನ್ನೂ ಅದ್ಭುತವಾಗಿ ದಾಖಲಿಸುತಿರುವ ನಿಮಗೆ ಅಭಿನಂದನೆಗಳು.
ReplyDeleteಬ್ಲಾಗಿಗೆ ಭೇಟಿ ಕೊಡಿ.
`ಕಿನ್ನರಿಯ ಮೆಚ್ಚುಗೆಯ ನೋಟ
ReplyDeleteಬೆಳ್ಳಿಗೆಜ್ಜೆಗೆ ಸಂತೃಪ್ತಿಯ ಹೆಮ್ಮೆ'
ಸು೦ದರ ಸಾಲುಗಳು! ಕ೦ದನ ಖುಶಿಯಿ೦ದ ಗೆಜ್ಜೆಗೆ ಸಂತೃಪ್ತಿ! ಕಲ್ಪನೆ ಬಹಳ ಚೆನ್ನಾಗಿದೆ. ನಿಮ್ಮಲ್ಲಿರುವ ಕವಿತ್ವವನ್ನು ಹೊರಹೊಮ್ಮಿಸುತ್ತಿರುವ ಸಾನ್ವಿಗೆ ಹಾಗೂ ನಮ್ಮೊ೦ದಿಗೆ ಸ೦ತಸವನ್ನು ಹ೦ಚಿಕೊ೦ಡ ನಿಮಗೆ ಧನ್ಯವಾದಗಳು.
nice :)
ReplyDeleteಮಗು ನಕ್ಕರೂ ಅತ್ತರು... ಚೆಂದ...ಮುದ್ದಾದ ಮಾತು ,ಅಷ್ಟಿಷ್ಟು ಬಂದ ಹಲ್ಲು... ಪುಟ್ಟ ಪಾದ... ಅದಕ್ಕೊಂದು ಚೆಂದಾದ ಚಪ್ಪಲ್ಲು...ಹೇಗೆ ವಿವರಿಸುವದು ... ಶಬ್ದದ ಕೊರತೆ!
ReplyDeleteಕೃಷ್ಣಮೂರ್ತಿ ಸರ್,
ReplyDeleteನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು !
ಪ್ರಭಾ ಅವರೇ,
ReplyDeleteಸಾಲುಗಳು ಇಷ್ಟವಾದದ್ದು ತಿಳಿದು ಖುಷಿಯಾಯ್ತು.
ಸುಮ ಅವರೇ,
ReplyDeleteವಂದನೆಗಳು :)
ಚಂದ್ರಿಕಾ ಅವರೇ,
ReplyDeleteನೀವು ಹೇಳಿದ್ದು ಸತ್ಯ..
ವಂದನೆಗಳು ನಿಮ್ಮ ಅಭಿಪ್ರಾಯಕ್ಕೆ.
ಸುಂದರ ಸಾಲುಗಳು. ಮುದ್ದಾದ ಕಾಲಿಗೆ, ಸೊಗಸಾದ ಗೆಜ್ಜೆ. ಒಂದು ದೃಷ್ಟಿ ಬೊಟ್ಟು ಇಟ್ಟುಬಿಡಿ :)
ReplyDeleteಚೆ೦ದದ ಸಾಲುಗಳು..ಚೆನ್ನಾಗಿದೆ...
ReplyDeletegood one sir!!!!!!!
ReplyDeletechendada paadagalige
ReplyDeletesundara saalugala padya..
belli gejjeya ninaada...
abhinandanegalu sir.
ananth
ವಿದ್ಯಾ,
ReplyDeleteಧನ್ಯವಾದಗಳು ನಿಮ್ಮ ಮುದ್ದಾದ ಅಭಿಪ್ರಾಯಕ್ಕೆ.
ಮನಮುಕ್ತಾ,
ReplyDeleteವಂದನೆಗಳು
ಮಹಾಂತೇಶ್,
ReplyDeleteThank you !
ಅನಂತ್ ಸರ್,
ReplyDeleteನಿಮ್ಮ ಸುಂದರ ಸಾಲುಗಳ ಮೆಚ್ಚುಗೆಗೆ ವಂದನೆಗಳು.
ಮುದ್ದಾದ ಕಾಲುಗಳಿಗೆ ಘಲು ಘಲು ಗೆಜ್ಜೆ ಅದನ್ನು ವರ್ಣಿಸಿದ ನಿಮ್ಮ ಸುಂದರ ಸಾಲುಗಳು ಎಲ್ಲವೂ ಇಷ್ಟವಾದವು:)
ReplyDeleteರೂಪ ಅವರೇ,
ReplyDeleteನಿಮ್ಮ ಮೆಚ್ಚುಗೆಗೆ ವಂದನೆಗಳು.
Shiv,
ReplyDeletevisit http://nammakanda.blogspot.com/