ದಿನದಿನವೂ ಹೊಸ ಆಟ-ಮಾತುಗಳಿಂದ ಮನ-ಮನೆ ಬೆಳಗುತ್ತಿದ್ದಾಳೆ ಸಾನ್ವಿ...
ಅಪ್ಪ-ಅಮ್ಮನ ಹೆಸರುಗಳನ್ನು ಮುದ್ದಾಗಿ ಹೇಳುವದರಿಂದ ಹಿಡಿದು ಅವಳ ಅಮ್ಮನ ಅನುಕರಣೆ ಮಾಡುವವರೆಗೆ ಅನೇಕ ಲೀಲೆಗಳಿಂದ ನಮ್ಮನ್ನು ಆವರಿಸಿಕೊಂಡು ಬಿಟ್ಟಿರುತ್ತಾಳೆ.ಸಾನ್ವಿಯ ಆಟ-ಪಾಟಗಳಲ್ಲಿ ಸಮಯ ಹೋದದ್ದೇ ತಿಳಿಯುವುದಿಲ್ಲ.
ಮೊನ್ನೆ ಹೀಗೇ ಆಯಿತು..
ಪ್ರಜಾವಾಣಿ ಪತ್ರಿಕೆಯ ಶುಕ್ರವಾರದ ಸಾಪ್ತಾಹಿಕದಲ್ಲಿ ನಮ್ಮ ಸಾನ್ವಿ ಬ್ಲಾಗ್ ಕುರಿತು ಲೇಖನವೊಂದು ಪ್ರಕಟವಾಗಿದೆ. ನಿಜ ಹೇಳಬೇಕೆಂದರೆ, ಅದು ಎಪ್ರಿಲ್ ೨೭ ರಂದು ಪ್ರಕಟವಾದ ವಿಷಯವೇ ತಿಳಿದಿರಲಿಲ್ಲ...ನಮ್ಮ ಅಕ್ಕ ಪೋನ್ ಮಾಡಿ ಹೇಳುವ ತನಕ.
'ಬ್ಲಾಗಿಲನು ತೆರೆದು' ಎನ್ನುವ ವಿಶಿಷ್ಟ ಹೆಸರಿನ ಅಂಕಣದಲ್ಲಿ ಸಾನ್ವಿ ಬ್ಲಾಗ್ ಬಗ್ಗೆ ಸುಂದರವಾಗಿ ಬರೆದಿದ್ದಾರೆ.
ನಮ್ಮ ಈ ಬ್ಲಾಗ್ ಬಗ್ಗೆ ಪ್ರೀತಿಯಿಂದ ಬರೆದಿದ್ದಕ್ಕೆ 'ಸಾಕ್ಷಿ' ಯವರಿಗೆ ಧನ್ಯವಾದಗಳು. ಹಾಗೆ ಪ್ರಜಾವಾಣಿಗೂ ವಂದನೆಗಳು.
ಪ್ರಜಾವಾಣಿಯ ಬರಹ ಇಲ್ಲಿದೆ ...
ಪೋನ್ ಮಾಡಿ ಇದರ ಬಗ್ಗೆ ತಿಳಿಸಿದ ಸವಿತ ಮಲ್ಲಿಕಾರ್ಜುನ್ ಅವರಿಗೆ ಥ್ಯಾಂಕ್ಸ್ !!
ಸರ್, ಇದನ್ನ ಪ್ರಜಾವಾಣಿಯಲ್ಲಿ ಓದಿದ್ದೆ.
ReplyDeleteಅಭಿನಂದನೆಗಳು.
ಮರೆವಿನಿಂದಾಗಿ ಅಭಿನಂದನೆ ತಡವಾಯಿತು.
ಬರೆಯುತ್ತಿರಿ
ಸ್ವರ್ಣಾ
Congrats
ReplyDeleteಸ್ವರ್ಣ,
ReplyDeleteಸಾನ್ವಿ ಬ್ಲಾಗಿಗೆ ಸ್ವಾಗತ ! ವಂದನೆಗಳು !
ಮಿಂಚುಳ್ಳಿ,
ReplyDeleteಧನ್ಯವಾದಗಳು !
ಸಾನ್ವಿ ತುಂಬಾ ಮುದ್ದಾಗಿದ್ದಾಳೆ:) ಅವಳ ಬಗ್ಗೆ ಬರೆದ ಲೇಖನ ಓದಿ ನನಗೆ ನನ್ನ ಬಾಲ್ಯದ ನೆನಪಾಯಿತು:)
ReplyDelete