There is a constant demand from Saanvi to make her walk. With somebody holding her shoulders, she is loving to walk. Instead of small steps, she is covering the ground with big steps !
Along with the walks, kicking the ball is another favorite activity these days.
She gets excited seeing other kids around. Often she extends her hand as if to call them and sometimes makes noises when she see other kids.
She is liking the boiled vegetables, rice & pulses. Saanvi can hold pieces of the vegetables in her fingers and stuffs into her mouth. Same with the Chapati pieces.
There are two new teeth now on upper jaw. All together 4 tooth !
ಸಾನ್ವಿಗೆ ನಡೆದಾಡುವ ಹುಮ್ಮಸ್ಸು. ನಾವು ಯಾರಾದರೂ ಹಿಡಿದುಕೊಂಡು ಓಡಾಡಿಸಿದರೆ ಮನೆ ತುಂಬಾ ಹೆಜ್ಜೆ ಇಡುವ ಆಟ. ಪುಟ್ಟ ಹೆಜ್ಜೆಗಳ ಬದಲು ದಾಪುಗಾಲು ಇಡುತ್ತಿರುವುದು ವಿಶೇಷ !
ಇದರ ಜೊತೆಗೆ ಕಾಲಿನಿಂದ ಚೆಂಡನ್ನು ತಳ್ಳುವುದು ಇನ್ನೊಂದು ನೆಚ್ಚಿನ ಆಟ.
ಚಿಕ್ಕ ಮಕ್ಕಳನ್ನು ನೋಡಿದರೆ ಸಾನ್ವಿಗೆ ತುಂಬಾ ಖುಷಿ. ಚಿಕ್ಕ ಮಕ್ಕಳೆಗೆ ಕೈ ಚಾಚುವುದು ಮತ್ತು ಧ್ವನಿ ಮಾಡುತ್ತಿರುತ್ತಾಳೆ.
ಬೇಯಿಸಿದ ತರಕಾರಿ, ಅನ್ನ ಮತ್ತು ಬೇಳೆ ಇಷ್ಟವಾಗುತ್ತಿವೆ. ತರಕಾರಿ ತುಂಡುಗಳನ್ನು ಬೆರಳಿನಲ್ಲಿ ಹಿಡಿದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾಳೆ. ಹಾಗೆಯೇ ತನ್ನ ನೆಚ್ಚಿನ ಚಪಾತಿ ತುಂಡುಗಳನ್ನೂ ಸಹ.
ಹೊಸದಾಗಿ ಎರಡು ಹಲ್ಲುಗಳು ಮೇಲ್ದವಡೆಯಲ್ಲಿ ಬಂದಿವೆ. ಈಗ ಒಟ್ಟು ನಾಲ್ಕು ಹಲ್ಲುಗಳು !