ಸಾನ್ವಿ ಜೊತೆಯಲಿ..(Together with Saanvi)
ಮುದ್ದು ಮಗಳ ಪುಟ್ಟ ಪುಟ್ಟ ಹೆಜ್ಜೆಗಳು
Showing posts with label
ಸೊಬಗು
.
Show all posts
Showing posts with label
ಸೊಬಗು
.
Show all posts
Saturday, August 28, 2010
ಸೃಷ್ಟಿ ಸೊಬಗು
ಶುಭ್ರ ಆಕಾಶದಿ
ನಗುವ ಚಲುವ ಚಂದಿರ
ನಮ್ಮ ಮನೆಯಂಗಳದಿ
ನಲಿವ ಮುದ್ದು ತಾರೆ
ಹಸಿರ ವನದಿ
ಅರಳುವ ಕೆಂಪು ಹೂವು
ನಮ್ಮ ಹೃದಯದಿ
ಸೂಸುವ ಕಂಪು ಮೊಗ್ಗು
ನೀಲ ಸಾಗರದಾಳದಿ
ಹೊಳೆವ ಹವಳ ಪಚ್ಚೆ
ನಮ್ಮ ಒಡಲಾಳದಿ
ಬಿರಿವ ಪುಟ್ಟ ರತ್ನ
ಸೃಷ್ಟಿಯ ಸೊಬಗಿನದಿ
ಎನಿತು ವಿಸ್ಮಯ
ನಮ್ಮಯ ಜೀವನದಿ
ನೀನೇ ಚೇತನ್ಮಯ
Older Posts
Home
Subscribe to:
Posts (Atom)