Saturday, January 1, 2011

New dawn




11 comments:

  1. ಸಾನ್ವಿ ಪುಟ್ಟಿಗೂ, ಪುಟ್ಟಿಯ ಅಪ್ಪ-ಅಮ್ಮನಿಗೂ ಹೊಸವರ್ಷದ ಹಾರ್ದಿಕ ಸುಭಾಶಯಗಳು.

    ReplyDelete
  2. ನಿಮಗೆಲ್ಲರಿಗೂ ಹೊಸ ವರುಷದ ಶುಭ ಆಶಯಗಳು!

    ReplyDelete
  3. ಸಾನ್ವಿ ಪಾಪು ಮತ್ತು ಅದರ ಅಪ್ಪ ಅಮ್ಮನಿಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  4. ಅಪ್ಪ-ಅಮ್ಮ, ಮುದ್ದಿನ ಸಾನ್ವಿ ಮೂವರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

    ReplyDelete
  5. ಪ್ರವೀಣ್,ರೂಪಾ,ಕೃಷ್ಣಮೂರ್ತಿ ಸರ್,ಪ್ರಭಾ

    ಧನ್ಯವಾದಗಳು.
    ಹೊಸ ವರ್ಷವು ನಿಮಗೆ ಶುಭದಾಯಕವಾಗಿರಲಿ..

    ReplyDelete
  6. Sweet Saanvi :)ಹೊಸ ವರುಷ, ತರಲಿ ನಿಮಗೆ ಹರುಷ!!

    ReplyDelete
  7. Sanvigu ,miagu hAgu nimma maneyarigU hosa varuShada shubhashagaLu.

    ReplyDelete
  8. nice very very cute saanvi...

    ವರುಷ ವರುಷಕ್ಕೂ ಬರುವ ಈ ಹೊಸ ವರುಷ ಸಾನ್ವಿ ಪುಟ್ಟಿಗೂ, ಪುಟ್ಟಿಯ ಅಪ್ಪ-ಅಮ್ಮನಿಗೂ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...


    late agi bande saavi putti sorry........

    ReplyDelete
  9. ವಿದ್ಯಾ ಅವರೇ,
    ಸಾನ್ವಿ ಬ್ಲಾಗಿಗೆ ಸ್ವಾಗತ !
    ನಿಮ್ಮ ಹೊಸ ವರ್ಷ ಹೊಸತನಗಳಿಂದ ಕೂಡಿರಲಿ

    ReplyDelete
  10. ಮಹಾಂತೇಶ್,
    ಧನ್ಯವಾದಗಳು !
    ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲರಿಗೂ ಹೊಸವರ್ಷದ ಶುಭಾಶಯಗಳು..

    ReplyDelete
  11. ತರುಣ್,

    ತುಂಬಾ ಧನ್ಯವಾದಗಳು..
    ನಮಗೆಲ್ಲಾ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯ್ತು.

    ReplyDelete